Thursday, 28 August 2014

PostImage



















ನಿಮ್ಮ ಭಾಗ್ಯ ಚಿಹ್ನ್ಹೆ ******
ಮೊದಲು ಚಿತ್ರದಿಂದ ಯಾವುದಾದರೊಂದು ಚಿಹ್ನೆಯನ್ನು ಗುರುತಿಸಿ .ಅಲ್ಲಿಂದ ಮೇಲೆ ಅಥವಾ ಕೆಳಗೆ ಮೊದಲು ಸಿಗುವ ನಾಯಕನ ಚಿತ್ರವನ್ನು ಗುರುತಿಸಿ.ಅಲ್ಲಿಂದ ಎಡ ಅಥವಾ ಬಲಕ್ಕೆ ಮೊದಲು ಸಿಗುವ ಚಿಹ್ನೆಯನ್ನು ಗುರುತಿಸಿ.ಅಲ್ಲಿಂದ ಯಾವುದಾದರೂ ಒಂದು ಮೂಲೆಗೆ ಮೊದಲು ಸಿಗುವ ನಾಯಕನ ಚಿತ್ರವನ್ನು ಗುರುತಿಸಿ.ಅಲ್ಲಿಂದ ಮೇಲೆ ಅಥವಾ ಕೆಳಗೆ ಮೊದಲು ಸಿಗುವ ಚಿಹ್ನೆಯನ್ನು ಗುರುತಿಸಿ.
ಇದು ನಿಮ್ಮ ಭಾಗ್ಯ ಚಿಹ್ನೆ ಯಾಗಿರುತ್ತದೆ .ಈವರೆಗೆ ಮೇಲೆ- ಕೆಳಗೆ, ಎಡ - ಬಲ,ಮೂಲೆಯಿಂದ ಮೂಲೆಗೆ ಸುತ್ತಾಡಿದ ನಿಮಗೆ ಈ ಚಿಹ್ನೆಯು ಖಂಡಿತವಾಗಿಯೂ ಭಾಗ್ಯದಾಯಕವಾಗಲಿದೆ

1 comment:

  1. മായ ലോകത്തേക്ക് നമ്മുടെ ചിന്തകളെ കൈപിടിച്ച് നയിച്ചതിൽ മാജിക്‌ നുള്ള പങ്കു വളരെ വലുതാണ് .പലപോഴും അത് പലരും അറിയാതെ പോകുന്നു .കഴിവുള്ള പ്രതിഭകളെ വേദിയിലേക്ക് എത്തിക്കുക അവരുടെ കഴിവുകളേയും

    ReplyDelete