ನಿಮ್ಮ ಭಾಗ್ಯ ಚಿಹ್ನ್ಹೆ ******
ಮೊದಲು ಚಿತ್ರದಿಂದ ಯಾವುದಾದರೊಂದು ಚಿಹ್ನೆಯನ್ನು ಗುರುತಿಸಿ .ಅಲ್ಲಿಂದ ಮೇಲೆ ಅಥವಾ ಕೆಳಗೆ ಮೊದಲು ಸಿಗುವ ನಾಯಕನ ಚಿತ್ರವನ್ನು ಗುರುತಿಸಿ.ಅಲ್ಲಿಂದ ಎಡ ಅಥವಾ ಬಲಕ್ಕೆ ಮೊದಲು ಸಿಗುವ ಚಿಹ್ನೆಯನ್ನು ಗುರುತಿಸಿ.ಅಲ್ಲಿಂದ ಯಾವುದಾದರೂ ಒಂದು ಮೂಲೆಗೆ ಮೊದಲು ಸಿಗುವ ನಾಯಕನ ಚಿತ್ರವನ್ನು ಗುರುತಿಸಿ.ಅಲ್ಲಿಂದ ಮೇಲೆ ಅಥವಾ ಕೆಳಗೆ ಮೊದಲು ಸಿಗುವ ಚಿಹ್ನೆಯನ್ನು ಗುರುತಿಸಿ.ಇದು ನಿಮ್ಮ ಭಾಗ್ಯ ಚಿಹ್ನೆ ಯಾಗಿರುತ್ತದೆ .ಈವರೆಗೆ ಮೇಲೆ- ಕೆಳಗೆ, ಎಡ - ಬಲ,ಮೂಲೆಯಿಂದ ಮೂಲೆಗೆ ಸುತ್ತಾಡಿದ ನಿಮಗೆ ಈ ಚಿಹ್ನೆಯು ಖಂಡಿತವಾಗಿಯೂ ಭಾಗ್ಯದಾಯಕವಾಗಲಿದೆ


















